luncheon voucher
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಲಂಚು ಚೀಟಿ; ಊಟದ ಚೀಟಿ ಯಾ ತಿಂಡಿ ಚೀಟಿ; ಅದನ್ನು ಕೊಟ್ಟು ನೌಕರರು ಕೆಲವು ಹೋಟೆಲು ಮೊದಲಾದ ಕಡೆ ಊಟ, ತಿಂಡಿ ಪಡೆಯಬಹುದಾದ ಚೀಟಿ.